ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಚಾನೆಲ್ ಗ್ರೀನ್ ಡಿ ಯುನೈಟೆಡ್ ನೇಶನ್ ಯುನಿವರ್ಸಿಟಿ ಆಫ್ ಗ್ಲೋಬಲ್ ಪೀಸ್USA ಸಂಯುಕ್ತ ಶ್ರಯದಲ್ಲಿ ಆಯೋಜಿಸಿರುವ ದಿ ಏಶಿಯನ್ ಅಚೀವರ್ಸ್ ಅವಾರ್ಡ್ Feb 2026 ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ವೀಣಾ ವಿದುಷಿ ಪರಿಸರ ತಜ್ಞರಾದ ಶ್ರೀಮತಿ ರೇವತಿ ಕಾಮತ್ ರವರು ತಮ್ಮ ವೀಣಾ ವಾದನದೊಂದಿಗೆ ದುಬೈನ ಸಂಗೀತ ಪ್ರೇಮಿಗಳನ್ನು ರಂಜಿಸುವುದರ ಜೊತೆಗೆ ಮುಖ್ಯ ಅತಿಥಿಗಳಾಗಿ ವೇದಿಕೆಯನ್ನು ಅಲಂಕರಿಸಲಿದ್ದು ವಿವಿಧ ಭಾಗಗಳಿಂದ ವಿವಿಧ ಕ್ಷೇತ್ರದ ಸಾಧಕ ಗಣ್ಯರಿಗೆ ಸನ್ಮಾನಿಸಲಿದ್ದಾರೆ ಈ ಕಾರ್ಯಕ್ರಮವು ದಿನಾಂಕ 6Feb 2026 ರಂದು ದುಬೈನಲ್ಲಿ ನೆರವೇರಲಿದೆ