ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಚಾನಲ್ ಗ್ರೀನ್ ಹಾಗೂ ಯುನೈಟೆಡ್ ನೇಶನ್ ಯುನಿವರ್ಸಿಟಿ ಆಫ್ ಗ್ಲೋಬಲ್ ಪೀಸ್ – USA ಸಂಯುಕ್ತವಾಗಿ ಆಯೋಜಿಸಿರುವ
ಏಷ್ಯನ್ ಅಚೀವರ್ಸ್ ಅವಾರ್ಡ್ಸ್ 2026
ಫೆಬ್ರವರಿ 6, 2026 ರಂದು ದುಬೈನಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ
ಶ್ರೀ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು,
ಶ್ರೀ ಗುರು ಶಾಂತೇಶ್ವರ ಮಹಾಸಂಸ್ಥಾನ, ಹುಕ್ಕೇರಿ – ಬೆಳಗಾವಿ
ರವರನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ.
ಇದು ಸಮಾಜಮುಖಿ ಸೇವೆ, ಶಿಕ್ಷಣ, ಸಂಸ್ಕೃತಿ, ಶಾಂತಿ ಮತ್ತು ಮಾನವೀಯತೆ ಕ್ಷೇತ್ರಗಳಲ್ಲಿ ವಿಶೇಷ ಕಾರ್ಯ ಮಾಡಿದ ಭಾರತೀಯರು ಮತ್ತು ಏಷ್ಯಾದ ಗಣ್ಯರನ್ನು ಗೌರವಿಸುವ ಪ್ರಮುಖ ಅಂತಾರಾಷ್ಟ್ರೀಯ ವೇದಿಕೆಯಾಗಿದೆ.